Culture / ಪಥದರ್ಶಕ ಭೈರಪ್ಪನವರು ಭೈರಪ್ಪನವರು ಕಾದಂಬರಿಕಾರರಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿ ದೊಡ್ಡವರು, ಪಥದರ್ಶಕರು. ವ್ಯಕ್ತಿಯಾಗಿ ಭೈರಪ್ಪನವರನ್ನು ಕಾಣುವ, ಮನಗಾಣುವ ಪ್ರಯತ್ನವೇ ಪ್ರಸ್ತುತ ಲೇಖನದ ಉದ್ದೇಶ. By Kashyap Naik / 2 Feb 2026